"ಸ್ಮಾರ್ಟ್ ಕಾರ್ಡ್ ಸಿಗೋವರೆಗೆ ಗುರುತಿನ ಚೀಟಿ ತೋರಿಸಿದ್ರೆ ಸಾಕು.."

► "ಮುಂದಿನ 10 ವರ್ಷಗಳು ನಾವೇ ಇರ್ತೇವೆ, ಈ ಯೋಜನೆಗಳೂ ಇರುತ್ತೆ.."

► "ನಮ್ಮ ಪ್ರಣಾಳಿಕೆಯಲ್ಲಿ ಕೊಟ್ಟಿದ್ದ ಆಶ್ವಾಸನೆಯನ್ನು ಈಡೇರಿಸಿದ್ದೇವೆ.."

► ಬೆಂಗಳೂರು : ವಾರ್ತಾಭಾರತಿ ಜೊತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾತು

#varthabharati #ramalingareddy #congressguarantee #bengaluru